ರಾಸಾಯನ‌ ಮುಕ್ತ‌ ಆಹಾರ‌ ಉತಪನ್ನ‌ ರಾಜ್ಯ‌ ಕರ್ನಾಟಕ‌ ಮಾಡಲು ಜನಹಿತ‌ ಪಕ್ಷವನ್ನು ಬೆಂಬಲಿಸಿರಿ ..

ರಸಾಯನ‌ ಮುಕ್ತ‌ ಆಹಾರ‌ ಉತಪನ್ನ‌ ರಾಜ್ಯ‌ ಕರ್ನಾಟಕ‌ ಮಾಡಲು ಜನಹಿತ‌ ಪಕ್ಷವನ್ನು ಬೆಂಬಲಿಸಿರಿ .. 

ಶ್ರೀಮತಿ ಡಾ. ವಂದನಾ ಶಿವ‌ ರವರು ಭಾರತದಲ್ಲಿ ಇಕೋಫೆಮಿನಿಸ್ಟ್ ಎಂದೇ ಹೆಸರುವಾಸಿಯಾದವರು. ವಿಜಯವಾಣಿ ದಿನ‌ ಪತ್ರಿಕೆಯಲ್ಲಿ ದಿನಾಂಕ‌ 5 ಜನವರಿ 2015 ರಂದು ಬಂದ‌ ಅವರ‌ ವಿಚಾರಗಳಂತೆ ನಮ್ಮ‌ ರೈತರು ತಮಗೆ ಬೆಕಾದ‌ ಬೀಜಗಳನ್ನು ಅವರೇ ಉತ್ಪಾದಿಸಿಕೊಂಡು ಸ್ವಾವಲಂಭಿಗಳಾಗಬೇಕು. ನೆರೆಯ‌ ಮಹಾರಾಷ್ಟ್ರಾ ರಾಜ್ಯದ‌ ಶ್ರೀ ಸುಭಾಷ್ ಪಾಲೆಕರ್ ರವರ‌ ಶೂನ್ಯ‌ ಕೃಷಿ, ಒಡಿಶಾ ರಾಜ್ಯದ‌ ದೇಬಲ್ ದೇವ್ ರವರ‌ ಬತ್ತದ‌ ತಳಿಗಳನ್ನು ಬಳಸಿ ಕಡಿಮೆ ನೀರನ್ನು ಉಪಯೋಗಿಸಿ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಬೇಳೆದು ಜೊತೆ ಜೊತೆಯಲ್ಲಿ ಸಾವಯವ‌ ಪದ್ದತಿಯ‌ ಹಸಿರು ಕ್ರಾಂತಿಯ‌ ಮೂಲಕ‌ ರಾಸಾಯನಿಕ‌ ಗೊಬ್ಬರ‌ ರಹಿತ‌ ಆಹಾರೋತ್ಪನ್ನ‌ ರಾಜ್ಯ‌ ನಿರ್ಮಾಣ‌ ನಮ್ಮ‌ ಗುರಿ. ಆದುದರಿಂದ‌ ರಾಜ್ಯದ‌ ರೈತ‌ ಬಾಂಧವರೇ ಯೋಚಿಸಿರಿ ತಾವೂ ಜನಹಿತ‌ ಪಕ್ಷದೊಂದಿಗೆ ಕೈ ಜೋಡಿಸಿರಿ.